land and environment is more suitable for areca nut cultivation

Which land and environment is more suitable for areca nut cultivation?

Any crop can reap the expected return when it is grown in a suitable environment and locality. Any farmer who would like to grow areca nut should take care of this. After growing the crop farmer should get a good return, otherwise, it is economically not worth it. Ideal Place for Planting: Soil Factor: Temperature:…

Read more
ಕರಿಮೆಣಸು – ಭಾರೀ ಪ್ರಮಾಣದ ಕೃಷಿ ಈಗ ಸೂಕ್ತವೇ?

ಕರಿಮೆಣಸು ಬೆಳೆ – ಅಧಿಕ ಪ್ರಮಾಣದ ಕೃಷಿ ವಿಸ್ತರಣೆ ಈಗ ಸೂಕ್ತವೇ?

ಜಾಗತಿಕವಾಗಿ ಕರಿಮೆಣಸು ಬೆಳೆಯುವ ಪ್ರದೇಶಗಳು ವಿಸ್ತರಣೆಯಾಗುತ್ತಿದೆ — ಇಂತಹ ಸಂದರ್ಭದಲ್ಲಿ ನಮ್ಮ ರೈತರು ಮೆಣಸಿನ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ವಿಸ್ತರಿಸಿಕೊಂಡರೆ ಮುಂದೇನಾಗಬಹುದು? ಇಂದು ಕರಿಮೆಣಸು ಬೆಳೆಗಾರನ ಮುಂದಿರುವ ಪ್ರಮುಖ ಪ್ರಶ್ನೆ ಕೇವಲ “ಈಗಿನ ಕರಿಮೆಣಸಿನ ಬೆಲೆ ಎಷ್ಟು?” ಎನ್ನುವುದಲ್ಲ. ಅದಕ್ಕಿಂತ ಮುಖ್ಯವಾದ ಪ್ರಶ್ನೆ: “ಇಂದು ನಾವು ನಾಟಿ ಮಾಡುವ ಮೆಣಸು ಫಸಲು ನೀಡುವ ಸಮಯದಲ್ಲಿ ಮಾರುಕಟ್ಟೆ ಬೆಲೆ ಹೇಗಿರಬಹುದು?” ಕರಿಮೆಣಸು ಅಲ್ಪಾವಧಿಯ ಬೆಳೆ ಅಲ್ಲ. ಇಂದು ಬಳ್ಳಿ ನಾಟಿ ಮಾಡಿದರೆ, ಆ ಬಳ್ಳಿಗೆ ಆಧಾರ ಮರ, ನೀರಾವರಿ,…

Read more
ಜೇನು ನೊಣಗಳು ಇನ್ನು ಮನೆಯಲ್ಲೂ ವಾಸಮಾಡಬಹುದು ಎಚ್ಚರ!

ಜೇನು ನೊಣಗಳು ಇನ್ನು ಮನೆಯಲ್ಲೂ ವಾಸಮಾಡಬಹುದು ಎಚ್ಚರ!

ಜೇನು ನೊಣಗಳಿಗೆ ಈಗ ವಾಸಕ್ಕೆ ಅವಕಾಶವೇ ಇಲ್ಲದೆ ನಮ್ಮ ಮನೆಯ ಒಳಗೆ ಬಂದು ಕುಳಿತರೂ ಅಚ್ಚರಿ ಇಲ್ಲ ಸ್ವಚ್ಚಂದವಾಗಿ ಅವುಗಳಷ್ಟಕ್ಕೆ ಬದುಕುತ್ತಿದ್ದ ಜೇನು ನೊಣಗಳಿಗೆ ಈಗ ಇಂಥಹ ದುರ್ಗತಿ ಬಂದಿದೆ. ಸಿಕ್ಕ ಸಿಕ್ಕಲ್ಲಿ ವಾಸಸ್ಥಳ ಅರಸುವಂತಾಗಿದೆ. ನೀವು ನಂಬುತ್ತೀರೋ ಬಿಡುತ್ತೀರೋ. ಹುತ್ತ, ಮರದ ಪೊಟರೆಯಲ್ಲಿ  ಮಾತ್ರ ವಾಸಮಾಡುವ ಪ್ರವೃತ್ತಿಯ ಜೇನು ನೊಣಗಳು ಮುಂದೆ, ತೆರೆದ ವಾತಾವರಣದಲ್ಲಿ ಬದುಕಬೇಕಾಗಿ ಬಂದರೂ ಅಚ್ಚರಿ ಇಲ್ಲ.  ನಮ್ಮ ದೇಶದ ಸ್ಥಳೀಯ ತೊಡುವೆ ಜೇನು (Apis Indiaca) ನೊಣಗಳು, ಮುಜಂಟಿ ನೊಣಗಳು ಈಗ…

Read more
ಪ್ರೂನಿಂಗ್ ಮಾಡಿದ ಅಡಿಕೆ ಸಸ್ಯ

ಪ್ರೂನಿಂಗ್ ಮಾಡಿ  ಅಡಿಕೆ ಸಸ್ಯ ಬೆಳವಣಿಗೆ  ಹೆಚ್ಚಿಸಿ.

ಸಸ್ಯಗಳಲ್ಲಿ ಹಿತಮಿತವಾಗಿ ಎಲೆ ಗೆಲ್ಲು ಕಡಿದರೆ ಮತ್ತೆ ಬರುವ ಹೊಸ ಚಿಗುರುಗಳು ಸಧೃಢವಾಗಿ ಬರುತ್ತವೆ. ಏಕದಳ ಸಸ್ಯಗಳ ಗೆಲ್ಲು ಕಡಿದರೆ  ನಿರಾಯಾಸವಾಗಿ ಅದು ಚಿಗುರಿ ಬದುಕಿಕೊಳ್ಳುತ್ತದೆ. ಹಾಗೆಂದು ದ್ವಿದಳ ಸಸ್ಯಗಳಲ್ಲಿ ಎಲ್ಲಾ ಎಲೆ ಕಡಿಯುವ ಕ್ರಮ ಇಲ್ಲ. ಅದನ್ನು ಹಿತ ಮಿತವಾಗಿ ಸ್ವಲ್ಪ ಪ್ರೂನಿಂಗ್ ಮಾಡಿ ಬೆಳವಣಿಗೆಗೆ ಬೂಸ್ಟ್ ಕೊಡಬಹುದು. ಅಡಿಕೆ ಸಸಿಗಳಲ್ಲಿ ಒಂದು ಎರಡು ವರ್ಷ ಪ್ರಾಯದಲ್ಲಿ  ಬೆಳವಣಿಗೆ ಹೆಚ್ಚಿಸಲು ಕೆಳಭಾಗದ ಎರಡು ಎಲೆಯನ್ನು ಅರ್ಧ ದಷ್ಟು ತುಂಡು ಮಾಡಿದರೆ ಸಸ್ಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಅಡಿಕೆ…

Read more
ಸಾವಯವ ವಸ್ತುಗಳನ್ನು ಹಾಕಿ ಮಣ್ಣೂ ಹೇಗಾಗಿದೆ ಎಂದು ತೋರಿಸುತ್ತಿರುವ ರೈತ

ಮಣ್ಣನ್ನು ಕಟ್ಟಿದ ರೈತ : ಮಣ್ಣಿನಿಂದಲೇ ಆರಂಭವಾಗುವ ಸಾವಯವ ಕೃಷಿ.

ತೀರ್ಥಹಳ್ಳಿ ಸಮೀಪದ ತ್ರಯಂಬಕಪುರ ಸರುವಿನ 30 ಎಕರೆ ಅಡಿಕೆ ಹಾಗೂ ಮಿಶ್ರ ಬೆಳೆ ರೈತರೊಬ್ಬರು ಸಾವಯವ ವಸ್ತುಗಳನ್ನು ಹೇಗೆ ಸುಸ್ಥಿರ ಕೃಷಿಯ ಆಧಾರವನ್ನಾಗಿ ಮಾಡಿಕೊಂಡಿದ್ದಾರೆ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಸಾವಯವ ಕೃಷಿ ಎಂದರೆ ನಿಜಕ್ಕೂ ಏನು? ಸಾವಯವ ಕೃಷಿ ಎಂದರೆ ಕೇವಲ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಲ್ಲಿಸುವುದೇ? ಮಾರುಕಟ್ಟೆಯಿಂದ ಸಾವಯವ ಗೊಬ್ಬರವನ್ನು ಖರೀದಿಸಿ ಬೆಳೆಗಳಿಗೆ ಹಾಕುವುದೇ ಸಾವಯವ ಕೃಷಿಯೇ? ಅಥವಾ ಮಣ್ಣಿನಲ್ಲಿರುವ ಜೀವಚಟುವಟಿಕೆಯನ್ನು ಹೆಚ್ಚಿಸಿ, ಸಸ್ಯಗಳಿಗೆ ನಿರಂತರವಾಗಿ ಪೋಷಕಾಂಶಗಳನ್ನು ಒದಗಿಸಬಲ್ಲ ಜೀವಂತ ಮಣ್ಣನ್ನು ನಿರ್ಮಿಸುವುದೇ ಸಾವಯವ ಕೃಷಿಯೇ? ಇತ್ತೀಚೆಗೆ…

Read more
ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ

ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ- ಬೆಳೆ ಸುಲಭ- ಲಾಭವು ಅಧಿಕ.

ಚಳಿಗಾಲದ ಮೊದಲ ಹಣ್ಣು ಎಂದರೆ ಸೀತಾಫಲ. ಮಳೆಗಾಲ ಕಳೆದ ತಕ್ಷಣ ಈ ಹಣ್ಣು ಮಾರುಕಟ್ಟೆಯಲ್ಲಿ ಹಾಜರ್. ಎಂತಹ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಧಿಕಾ ನಾರಿನ ಅಂಶ ಉಳ್ಳ ಈ ಹಣ್ಣನ್ನು ಸೀಸನ್ ನಲ್ಲಿ ತಿನ್ನುವುದರಿಂದ ಆರೋಗ್ಯ ಬಹಳ ಒಳ್ಳೆಯದು. ಇದನ್ನು ಬರಗಾಲದ ನಾಡಿನಲ್ಲಿ ಬೆಳೆಯುವ ಹಣ್ಣು ಎನ್ನುತ್ತಾರೆ. ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ  ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ  ತುಂಬಾ ಕಡಿಮೆ …

Read more
ಗಡ್ದೆಯ ಬಾಳೆ ಗೊನೆ

ಬಾಳೆ- ಗಡ್ಡೆ ಒಳ್ಳೆಯದೇ? ಅಂಗಾಶ ಕಸಿಯೇ?

ಬಾಳೆ ನೆಡುವ ಸಾಂಪ್ರದಾಯಿಕ ಪದ್ದತಿ ಗಡ್ಡೆ ಅಥವಾ ಕಂದು ನಾಟಿ. ಇತ್ತೀಚೆಗೆ ಹೆಚ್ಚು ಸಂಖ್ಯೆಯ ಸಸಿಗಳ ಅಗತ್ಯಕ್ಕಾಗಿ ಅಂಗಾಂಶ ಕಸಿಯಲ್ಲಿ ಸಸ್ಯೋತ್ಪಾದನೆ ಪ್ರಾರಂಭಿಸಲಾಯಿತು. ಅಂಗಾಂಶ ಕಸಿಗೂ, ಗಡ್ಡೆ ನೆಟ್ಟು ಬಾಳೆ ಗೊನೆ ಪಡೆಯುವುದಕ್ಕೂ ವ್ಯತ್ಯಾಸ ಹೆಚ್ಚು ಏನೂ ಇಲ್ಲ. ಗಡ್ಡೆ ಸ್ವಲ್ಪ ಬೇಗ ಇಳುವರಿ ಕೊಡುತ್ತದೆ. ತೆರೆದ ವಾತಾವರಣದಲ್ಲಿ ಎರಡಕ್ಕೂ ರೋಗ ಬರಬಹುದು. ಬಾಳೆಯ ಸಸ್ಯಾಭಿವೃದ್ದಿ  ಅದರ ಜೀವ ಕೋಶಗಳ ಮೂಲಕ ಆಗುತ್ತದೆ ಇದೇ ತತ್ವದಲ್ಲಿ ಅಂಗಾಂಶ ಕಸಿಯ ಸಸ್ಯವನ್ನು  ಉತ್ಪಾದಿಸಲಾಗುತ್ತದೆ. ಅಂಗಾಂಶ ಕಸಿ ಮಾನವ ಮಾಡುವಂತದ್ದು….

Read more
brinjal grower

ಇದು ಭಾರೀ ಬೇಡಿಕೆಯ ಗುಳ್ಳ ಬದನೆ.

ಕರಾವಳಿಯ ಬದನೆ ತಳಿಗಳಲ್ಲಿ ಹೆಸರುವಾಸಿಯಾದ ಮಟ್ಟು ಗುಳ್ಳಕ್ಕೆ ಸರಿಸಾಟಿಯಾದ ಮತ್ತೊಂದು ಗುಳ್ಳ ,ಇದೇ ಉಡುಪಿ ಜಿಲ್ಲೆಯ ಮತ್ತೊಂದೆಡೆಯೂ ಬೆಳೆಯುತ್ತಿದೆ. ಇದರ ಆಕಾರ ಬಣ್ಣ ಎಲ್ಲವೂ ಏಕಪ್ರಕಾರ. ಒಂದೇ ಒಂದು ವ್ಯತ್ಯಾಸ ಎಂದರೆ ಮಟ್ಟು ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ. ಇದಕ್ಕೆ ಇಲ್ಲ.  ಕರಾವಳಿಯ ಜನರ ಬಲು ಅಚ್ಚುಮೆಚ್ಚಿನ  ಗುಳ್ಳ ಬದನೆಯ ಆಸೆಯನ್ನು ಪೂರೈಸಿದ ಬದನೆಯಲ್ಲಿ ಈ ಊರಿನ ಬದನೆ ಒಂದು. ಕರಾವಳಿಯ ಜನ ಎಲ್ಲೇ ಹೋಗಲಿ ಗುಳ್ಳ ಬದನೆ ಸಿಕ್ಕರೆ ಎಷ್ಟೇ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಾರೆ….

Read more

ಹಿರಿಯ ಕೃಷಿ ವಿಜ್ಞಾನಿ ಪದ್ಮಭೂಷಣ ಡಾ. ಎಂ. ಮಹದೇವಪ್ಪ ನಮ್ಮನ್ನಗಲಿದ್ದಾರೆ.

ಅಂತರ ರಾಷ್ಟ್ರೀಯ ಖ್ಯಾತಿಯ ಕನ್ನಡ ನಾಡಿನ ಹಿರಿಯ ಕೃಷಿ ವಿಜ್ಞಾನಿ ಡಾ. ಎಂ. ಮಹದೇವಪ್ಪನವರು ಕೃಷಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯ. ಕಳೆದ 60 ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟ ನಮ್ಮೆಲ್ಲರ ಗುರುಗಳು ಆಗಿದ್ದ ಡಾ. ಮಹಾದೇವಪ್ಪ ಇಂದು ನಮ್ಮನ್ನಗಲಿದರು. ನಾವು ಉಣ್ಣುವ ಅನ್ನದ ಜೊತೆಗೆ ಅವರ ಹೆಸರು ಇದೆ ಎಂಬುದು ಎಲ್ಲಾ ಕೃಷಿಕರಿಗೂ ತಿಳಿದಿರಬೇಕು. ಮೈಸೂರಿನವರಾದ  ಮಾದಾಪುರ ಮಹದೇವಪ್ಪ ಇವರು ಓರ್ವ ತಳಿ ವಿಜ್ಞಾನಿ.Genetics and Plant breeder ಇವರನ್ನು ಅನ್ನದ ವಿಜ್ಞಾನಿ…

Read more

ಏಲಕ್ಕಿ ಬೆಳೆಗೆ ಇದು ಮಾರಕ ರೋಗ

ಏಲಕ್ಕಿ ಬೆಳೆಯಲಾಗುವ ಎಲ್ಲಾ ಕಡೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಕಟ್ಟೆ ಮತ್ತು ಕೊಕ್ಕೆ ಕಂದು ರೋಗ ಅಥವಾ ನಂಜಾಣು ರೋಗದ ಲಕ್ಷಣವನ್ನು ತೋರುವ ಸಸ್ಯಗಳಿವೆ. ಇದು ಸರಿಯಾಗುವ ರೋಗ ಅಲ್ಲ. ಹರಡುವ ರೋಗ. ಆದುದರಿಂದ  ಅದನ್ನು ಹಾಗೆಯೇ ಉಳಿಸಿಕೊಳ್ಳಬೇಡಿ. ಕಟ್ಟೆ ಅಥವಾ ಕೊಕ್ಕೆ ಕಂದು ರೋಗದ ಲಕ್ಷಣಕ್ಕೆ ಹೋಲಿಕೆ ಇದ್ದರೆ  ಅದನ್ನು ತೆಗೆದು ಬಿಡಿ. ರೋಗ ಅದರಲ್ಲೂ ನಂಜಾಣು ರೋಗ ಶಿಲೀಂದ್ರ ರೋಗಗಳು ಕೆಲವು ವಾಹಕಗಳ ಮೂಲಕ ಆರೋಗ್ಯವಂತ ಸಸ್ಯಕ್ಕೂ ಪ್ರಸಾರವಾಗುತ್ತದೆ. ಬಾಳೆಯಲ್ಲಿ  ನಂಜಾಣು ರೋಗ ಬಂದದ್ದನ್ನು…

Read more
error: Content is protected !!