ರಾಜ್ಯದ ವಿವಿಧ ಅಡಿಕೆ ಮಂಡಿಗಳಲ್ಲಿ ದಿನಾಂಕ 17-09-2021 ರಂದು ದರ.
ದಿನಾಂಕ 17-09-2021 ರ ಶುಕ್ರವಾರ ನಡೆದ ವಿವಿಧ ತರಾವಳಿಯ ಅಡಿಕೆಗೆ ಟೆಂಡರ್ ಆದ ದರ ಹೀಗಿದೆ. ಯಾವ ಕಡೆ ವ್ಯಾಪಾರವೇ ಆಗಿಲ್ಲವೂ ಅಲ್ಲಿ ಹಳೆಯ ದರವೇ ಚಾಲ್ತಿಯಲ್ಲಿದೆ.ಚಾಲಿ ದರ ಪುತ್ತೂರಿನಲ್ಲಿ ಹೆಚ್ಚು.ಕೆಲವು ಕಡೆ ಚಾಲಿ ಬದಲಿಗೆ ಕೋಕ ಹೆಸರಿನಲ್ಲಿ ಖರೀದಿ ನಡೆದಿದೆ. ರಾಶಿ ಅಡಿಕೆಗೆ 55,000-55,400 ದರ ಇತ್ತು. ಏರಿಕೆ ಇಲ್ಲ. ಇಳಿಕೆಯೂ ಆಗಿಲ್ಲ. BANTWALA, 17/09/2021, Coca, 14, 10000, 22500, 20000 BANTWALA, 17/09/2021, New Variety, 11, 23500, 49000, 44500…
