ಕಹಿಯಾಗುತ್ತಿರುವ ಸೌತೇ ಕಾಯಿ- ಆತಂಕದಲ್ಲಿ ರೈತರು.
ಸಿಹಿ ಸೌತೇ ಕಾಯಿ ಈಗ ಕಹಿ ಸೌತೇ ಆಗಲಾರಂಭಿಸಿದೆ. ಅದು ಬರೇ ಮುಳ್ಳು ಸೌತೆ ಮಾತ್ರವಲ್ಲ, ಸಾಂಬಾರ್ ಸೌತೆಗೂ ಪ್ರಾರಂಭವಾಗಿದೆ. ಸುಮಾರು 10 ವರ್ಷಕ್ಕೆ ಹಿಂದೆ ಮುಳ್ಳು ಸೌತೆ ಬೆಳೆಯುವವರಿಗೆ ಈ ಸಮಸ್ಯೆ ಇರಲಿಲ್ಲ. ಯಾರೇ ಬೀಜ ಕೊಡಲಿ, ಅವರದ್ದೇ ಬೀಜ ಹಾಕಿದರೂ ಮುಳ್ಳು ಸೌತೆ ಎಂದರೆ ಅದನ್ನು ಹಸಿಯಾಗಿ ತಿನ್ನಬಹುದುದಿತ್ತು. ಈಗಿತ್ತಲಾಗಿ ಬೀಜ ಹಾಕಿ ಮುಳ್ಳು ಸೌತೆ ಆದ ನಂತರ ಅದನ್ನು ಕೊರೆದು ಅದರ ಒಳ ತಿರುಳಿನ ಒಂದು ತುಂಡನ್ನು ಬಾಯಿಗಿಟ್ಟು ಪರೀಕ್ಷಿಸಿದ ನಂತರ ರುಚಿ…
