ಖರ್ಚು ಕಡಿಮೆ ಮಾಡಿ ಅಧಿಕ ಇಳುವರಿ ಪಡೆಯುವ ಸುಲಭೋಪಾಯ.
ಖರ್ಚು ಮಾಡಿ ಅಧಿಕ ಫಸಲು ಪಡೆಯುವ ಬಗ್ಗೆ ನಮ್ಮಲ್ಲಿರುವ ಆಸಕ್ತಿ , ಉಚಿತ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಕಡಿಮೆ. ಪ್ರಕೃತಿ ಕೆಲವು ಉಚಿತ ಬೆಳೆ ಪೋಷಕಗಳನ್ನು ಕೊಡುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬೆಳೆ ಖರ್ಚು ಕಡಿಮೆಯಾಗುತ್ತದೆ. ಇಳುವರಿ ಹೆಚ್ಚಾಗುತ್ತದೆ. ರಸ್ತೆ ಅಥವಾ ಗದ್ದೆ ಹುಣಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು? ತೋಟದಲ್ಲಿ ಎತ್ತರದ ಅಡಿಕೆ ಮರಗಳಲ್ಲಿ ಫಸಲು ಹೆಚ್ಚು ಮತ್ತು ರೋಗ ಕೀಟದ ಬಾಧೆಯೂ ಕಡಿಮೆ. ಬಯಲು ಸೀಮೆಯ ತರಕಾರಿ, ಹಣ್ಣು ಹಂಪಲುಗಳಿಗೆ ರುಚಿ (…
